Friday, 31 July 2020

Work from home 10 assignments

ಸರಕಾರಿ ಪ್ರೌಢಶಾಲೆ ನಿಪ್ಪಾಣಿ. 
ಮನೆಯಿಂದಲೇ ಕಾರ್ಯ ನಿರ್ವಹಿಸಿದ ವಿವರ. 

ಪರಿವಿಡಿ :
://drive.google.com/file/d/1V1lvwpqAEqvAuBYWb7VswtAUWudhyBqg/view?usp=

ನಿಯೋಜಿತ ಕಾರ್ಯ ೧
ಬೋಧಿಸಿತ್ತಿರುವ ವಿಷಯದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗಲು ಸಿದ್ಧಪಡಿಸಿದ ಆಡಿಯೋ ವಿಡಿಯೋಗಳ ವಿವರ. 
Audio 1
 https://drive.google.com/file/d/1SSGzmeWFyaINEaflYYYjXT3fc_U_iGez/view?usp=sharing
Audio 2
https://drive.google.com/file/d/1QJ19aB1IAGOTigZZrZlVWrXh8mhWLDac/view?usp=sharing
Audio 3
https://drive.google.com/file/d/1F7C96DfrXBVVQWONTx2FW66OEKuvtetn/view?usp=sharing 
Video 4
://drive.google.com/file/d/1BP0fhrJ9tQOBszCebj_sRcHG_QGlllER/view?usp=sharing
video 5
https://drive.google.com/file/d/1vqfbVojdliF0oBgV7IS-GsC3j27GMdEl/view?usp=sharing
video 6
https://drive.google.com/file/d/1n-uA1mIKQ-dcdFdQb0GwXm-mgk6fdeIn/view?usp=sharing
video 7
https://youtu.be/nKb9sPcqXqk
video 8
https://youtu.be/r7JZvreg7Kw
video 9
https://youtu.be/XQtUO2EapEo
video 10
https://youtu.be/b6ZKOTwr3GU


ನಿಯೋಜಿತ ಕಾರ್ಯ ೨
ಪಾಠಯೋಜನೆಗಳ ವಿವರ. 
https://drive.google.com/file/d/15kPI838Ue90pGFW8PXi1fQr30jd4WcVO/view?usp=sharing

https://drive.google.com/file/d/1Lx_YxD4l0vV2HRjFmvMQiC5WWF33igKN/view?usp=sharing

https://drive.google.com/file/d/1h-nmFaA-cmOIDjTgWeM5m0blemkBm1Jz/view?usp=sharing


ನಿಯೋಜಿತ ಕಾರ್ಯ ೩
ವಿದ್ಯಾರ್ಥಿ ಗಳಿಗೆ  ದೂರವಾಣಿ ಮೂಲಕ ಸಂಪರ್ಕಿಸಿದ ವಿವರ. 
https://drive.google.com/file/d/1X8tn9rCu7_8vrZgSrx7vUQW9kJKT96OH/view?usp=sharing


ನಿಯೋಜಿತ ಕಾರ್ಯ  ೪
ಕಲಿಕೋಪಕರಣಗಳ ವಿವರ. 
https://drive.google.com/file/d/1n-uA1mIKQ-dcdFdQb0GwXm-mgk6fdeIn/view?usp=sharing

https://drive.google.com/file/d/1F7C96DfrXBVVQWONTx2FW66OEKuvtetn/view?usp=sharing

https://drive.google.com/file/d/1QJ19aB1IAGOTigZZrZlVWrXh8mhWLDac/view?usp=sharing

https://drive.google.com/file/d/1F7C96DfrXBVVQWONTx2FW66OEKuvtetn/view?usp=sharing

https://drive.google.com/file/d/1BP0fhrJ9tQOBszCebj_sRcHG_QGlllER/view?usp=sharing

https://drive.google.com/file/d/1vqfbVojdliF0oBgV7IS-GsC3j27GMdEl/view?usp=sharing

https://youtu.be/b6ZKOTwr3GU

https://youtu.be/XQtUO2EapEo

https://youtu.be/r7JZvreg7Kw

https://youtu.be/5yycYb5e_T8



ನಿಯೋಜಿತ ಕಾರ್ಯ ೫
ಜ್ಞಾನಾರ್ಜನೆಗಾಗಿ ವೀಕ್ಷಿಸಿದ ವಿಡಿಯೋಗಳ ವಿವರ. 
https://drive.google.com/file/d/1uhIAAuu5OlzYtz7B7qXKA7SLQp0FNeXp/view?usp=sharing



ನಿಯೋಜಿತ ಕಾರ್ಯ ೬
ಸಹೋದ್ಯೋಗಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ವಿವರ. 
https://drive.google.com/file/d/1uhIAAuu5OlzYtz7B7qXKA7SLQp0FNeXp/view?usp=sharing


ಸೇತುಬಂಧ  ವಿವರ ೭

https://drive.google.com/file/d/1B4LgVDUv_I3o1bQjThwBCcPhzMNKmx3J/view?usp=sharing

https://drive.google.com/file/d/17rTsJhqANqprNXfYqKfIC242MR1ZBnjX/view?usp=sharing

https://drive.google.com/file/d/1hnn0GqYp8XC5YgqxNf1NvbFdngpxBXNT/view?usp=sharing


ನಿಯೋಜಿತ ಕಾರ್ಯ ೮
 ರಸಪ್ರಶ್ನೆ 
https://create.kahoot.it/share/42e061f2-cc53-42d2-9cce-2a70c5f39553

https://create.kahoot.it/share/0eab1b12-27d0-4faf-9a4a-8c7344f43d91

https://create.kahoot.it/share/faa66214-43b8-4a19-a902-ed6c064c82fe

https://create.kahoot.it/share/dadbb6ae-b634-4189-976b-63f5ac6471a9

https://create.kahoot.it/share/8/470768d3-72e2-4d51-892e-1504e323eea3

https://create.kahoot.it/share/03192858-3ef6-4908-bd43-6936301348c9

https://create.kahoot.it/share/88e95855-3230-4aaa-bd94-a14a921199c2

https://create.kahoot.it/share/3b190765-6169-447d-bc7a-f6e9c7d5a52a

https://kahoot.it/challenge/09129210?challenge-id=06cd917c-e13a-4307-9b5f-d011be471412_1595640708959

ನಿಯೋಜಿತ ಕಾರ್ಯ ೯
https://drive.google.com/file/d/1iNw6hKvp4wWgTHyRJV40JyOVtLkkLXs9/view?usp=drivesdk
ನಿಯೋಜಿತ ಕಾರ್ಯ ೧೦
ಕೋವಿಡ್ ೧೯ ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸಲು ಸೂಚಿಸಿರುವ ಕಾರ್ಯ ತಂತ್ರಗಳ ಪಟ್ಟಿ. 
https://drive.google.com/file/d/1nf7wm0CDZfn3PU1LzDgcPTJNGheh5IK4/view?usp=drivesdk



          ಧನ್ಯವಾದಗಳು 🙏🏻 

Sunday, 19 July 2020

19/july/20work from home .

    ಇಂದು ಹತ್ತನೇ ತರಗತಿಯ ಅಶ್ವಿನಿ ಕಟ್ಟಿಮನಿ, ಭುವನೇಶ್ವರಿ ಶ್ರೀಕಾಂತ ಈ ಇಬ್ಬರು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕನ್ನಡ ವಿಷಯದ ಅಧ್ಯಯನದ ಕುರಿತು ಮಾರ್ಗದರ್ಶನ ನೀಡಲಾಯಿತು. ಇಲ್ಲಿಯವರೆಗೆ ಅಧ್ಯಯನ ಮಾಡಿದರ ಕುರಿತು ಮಾಹಿತಿ ಪಡೆಯಲಾಗಿದೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತರಗತಿಗಳ ಕುರಿತು ತಿಳಿಸಲಾಗಿದೆ..


https://create.kahoot.it/share/42e061f2-cc53-42d2-9cce-2a70c5f3955

👆 ಕವಿ ಪರಿಚಯದ ಕುರಿತು ರಸಪ್ರಶ್ನೆ ತಯಾರಿಸಲಾಗಿದೆ. 

ಇಂದು ವೀಕ್ಷಿಸಿದ youtu.be ವಿಡಿಯೋ. 💐 

      https://youtu.be/Z7HBQ5ADA2M
ಈ ವಿಡಿಯೋದಲ್ಲಿ ಸುಮತೀಂದ್ರ ನಾಡಿಗರು ಕನ್ನಡದ ಕುರಿತು ಹೇಳಿದ ಪದ್ಯದೊಂದಿಗೆ ಸುಂದರವಾಗಿ ಆರಂಭಿಸಿದರು. ಪಿ ಟಿ ಬಳಸಿ ಯುದ್ಧ, ಶಬರಿ, ಲಂಡನ್ ನಗರ 🌆 ಗದ್ಯಗಳ ಸವಿಸ್ತಾರ ವಿವರಣೆ ನೀಡಿದರು. ನಂತರ ಸಂದರ್ಭ ಸಹಿತ ವಿವರಿಸುವ ಪ್ರಶ್ನೆಗಳಿಗೆ ಉತ್ತರ ನೀಡುವ ವಿಧಾನ ಹೇಳಿದರು. ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಇದೆ. 
ನಮಗೆ ಮಾರ್ಗದರ್ಶನ ನೀಡುವ ವಿಡಿಯೋ ಆಗಿದೆ. 

Saturday, 18 July 2020

Work from home

        WORK FROM HOME 🏘️🏠
                                                  DR.CHANDRAKALA V


Watched online classes in youtube channel as a part of work from home.

https://youtu.be/2qqZp59GgU4
This youtube class about e-class learning program
Guide lines for teachers and students.
ಈ ವಿಡಿಯೋದಲ್ಲಿ ಇ ಕ್ಲಾಸ್ ಅನುಷ್ಠಾನಕ್ಕೆ ಇರುವ ಸೂಚನೆಗಳನ್ನು ನೀಡಲಾಗಿದೆ. 
ಮಕ್ಕಳ ಜವಾಬ್ದಾರಿಗಳನ್ನು ಹೇಳಲಾಗಿದೆ. 
ಚಂದನವಾಹಿನಿಯಲ್ಲಿ ನೀಡುವ ತರಗತಿಗಳ ವಿವರವನ್ನು ನೀಡಲಾಗಿದೆ.
ಡಿ. ಎಸ್. ಈಆರ್. ಟಿ ಯ ಕೃಷ್ಣ ಸ್ಟುಡಿಯೊ ಕುರಿತು ಅಲ್ಲಿ ತಯಾರಿಸಲಾಗುವ ವಿಡಿಯೋಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
ಒಟ್ಟಾರೆ ಈ ಕಲಿಕೆಯ ಭಾಗವಹಿಸುವಿಕೆಯ ಕುರಿತು ಮಾಹಿತಿ ನೀಡಲಾಗಿದೆ. 



ದೂರವಾಣಿ ಮೂಲಕ ಮಕ್ಕಳ ಹಾಗೂ ಪೋಷಕರೊಂದಿಗೆ ಸಂಪರ್ಕ. 

       ಇಂದು ಅಶ್ವಿನಿ ಹಾಗೂ ಐಶ್ವರ್ಯ ಎಂಬ ಇಬ್ಬರು ವಿದ್ಯಾರ್ಥಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಅವರೊಡನೆ ಕನ್ನಡ ವಿಷಯದಲ್ಲಿ ಅವರು ಇಲ್ಲಿಯವರೆಗೆ ಓದಿದ ವಿವರ ತಿಳಿದುಕೊಳ್ಳಲಾಯ್ತು. ಅವರ ತಾಯಿ ಗಂಗಮ್ಮ ಅವರ ಜತೆ ಮಕ್ಕಳ ವಿದ್ಯಾಭ್ಯಾಸ ಕುರಿತು ಹಾಗೂ ಕೋವಿಡ್ 19 ನ ಪರಿಣಾಮಗಳ ಕುರಿತು ಚರ್ಚೆ ನಡೆಸಲಾಯ್ತ.

ಸಹೋದ್ಯೋಗಿಗಳೊಂದಿಗೆ ಚರ್ಚೆ 
        ಇಂದು ನಮ್ಮ ಶಾಲೆಯ ಗಣಿತ ಶಿಕ್ಷಕರಾದ ಸರಿತಾ ರಾಠೋಡ್ ಅವರೊಂದಿಗೆ ವರ್ಕ್ ಫ್ರಾಮ್ ಹೋಂ ಕುರಿತು ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚೆ ನಡೆಸಲಾಯ್ತು. 

Friday, 3 July 2020

Feminist research

  • Feminist research 

 This Article  by DR.CHANDRAKALA Aloor.
 Published in ACHALAmagazine July 2014.