Sunday, 19 July 2020

19/july/20work from home .

    ಇಂದು ಹತ್ತನೇ ತರಗತಿಯ ಅಶ್ವಿನಿ ಕಟ್ಟಿಮನಿ, ಭುವನೇಶ್ವರಿ ಶ್ರೀಕಾಂತ ಈ ಇಬ್ಬರು ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕನ್ನಡ ವಿಷಯದ ಅಧ್ಯಯನದ ಕುರಿತು ಮಾರ್ಗದರ್ಶನ ನೀಡಲಾಯಿತು. ಇಲ್ಲಿಯವರೆಗೆ ಅಧ್ಯಯನ ಮಾಡಿದರ ಕುರಿತು ಮಾಹಿತಿ ಪಡೆಯಲಾಗಿದೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತರಗತಿಗಳ ಕುರಿತು ತಿಳಿಸಲಾಗಿದೆ..


https://create.kahoot.it/share/42e061f2-cc53-42d2-9cce-2a70c5f3955

👆 ಕವಿ ಪರಿಚಯದ ಕುರಿತು ರಸಪ್ರಶ್ನೆ ತಯಾರಿಸಲಾಗಿದೆ. 

ಇಂದು ವೀಕ್ಷಿಸಿದ youtu.be ವಿಡಿಯೋ. 💐 

      https://youtu.be/Z7HBQ5ADA2M
ಈ ವಿಡಿಯೋದಲ್ಲಿ ಸುಮತೀಂದ್ರ ನಾಡಿಗರು ಕನ್ನಡದ ಕುರಿತು ಹೇಳಿದ ಪದ್ಯದೊಂದಿಗೆ ಸುಂದರವಾಗಿ ಆರಂಭಿಸಿದರು. ಪಿ ಟಿ ಬಳಸಿ ಯುದ್ಧ, ಶಬರಿ, ಲಂಡನ್ ನಗರ 🌆 ಗದ್ಯಗಳ ಸವಿಸ್ತಾರ ವಿವರಣೆ ನೀಡಿದರು. ನಂತರ ಸಂದರ್ಭ ಸಹಿತ ವಿವರಿಸುವ ಪ್ರಶ್ನೆಗಳಿಗೆ ಉತ್ತರ ನೀಡುವ ವಿಧಾನ ಹೇಳಿದರು. ವಿದ್ಯಾರ್ಥಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಇದೆ. 
ನಮಗೆ ಮಾರ್ಗದರ್ಶನ ನೀಡುವ ವಿಡಿಯೋ ಆಗಿದೆ. 

No comments:

Post a Comment